Turkish bath
ನಾಮವಾಚಕ
  1. ತುರ್ಕಿ ಸ್ನಾನ; ಆವಿಶಾಖ ಕೊಟ್ಟ ನಂತರ ಸಾಬಊನು ಉಜ್ಜಿ ಮೈಕೈ ನೀವಿ, ಮಾಡಿಸುವ ಒಂದು ಬಗೆಯ ಸ್ನಾನ.
  2. (ಏಕವಚನ ಯಾ ಬಹುವಚನದಲ್ಲಿ) ತುರ್ಕಿ ಸ್ನಾನಗೃಹ; ಸ್ನಾನಗೃಹದ ಕಟ್ಟಡ.